ಕಾರ್ಲ್ ಫರ್ಡಿನಾಂಡ್ ಬ್ರೌನ್(೬ ಜೂನ್ ೧೮೫೦ – ೨೦ ಎಪ್ರಿಲ್ ೧೯೧೮)ಜರ್ಮನ್ ಸಂಶೋಧಕ,ಭೌತಶಾಸ್ತ್ರಜ್ಞ ಹಾಗೂ ನೋಬೆಲ್ ಪ್ರಶಸ್ತಿ ವಿಜೇತ.ರೇಡಿಯೋ ಹಾಗೂ ದೂರದರ್ಶನ ಕ್ಷೇತ್ರದಲ್ಲಿ ಇವರ ಸಂಶೋಧನೆಗಳಿಗಾಗಿ ೧೯೦೯ರ ಸಾಲಿನ ಭೌತಶಾಸ್ತ್ರ ನೋಬೆಲ್ ಪ್ರಶಸ್ತಿಯನ್ನು ಮಾರ್ಕೋನಿಯವರೊಂದಿಗೆ ನೀಡಲಾಯಿತು. == ಬಾಹ್ಯ ಸಂಪರ್ಕಗಳು == " – 2004-08-03 ವೇಬ್ಯಾಕ್ ಮೆಷಿನ್ ನಲ್ಲಿ.". . 1901-1921, , , 1967. , , " , : 1850 - 1918". " 2006-02-11 ವೇಬ್ಯಾಕ್ ಮೆಷಿನ್ ನಲ್ಲಿ.". . " , 1850-1918". () ( 2004-08-05 ವೇಬ್ಯಾಕ್ ಮೆಷಿನ್ ನಲ್ಲಿ. ) -- , . . 1904